Posts

Showing posts from May, 2021

How different are different languages?

Image
  1.2 How different are different languages? : The number of world languages is about 6,500; there are actually 7,106 living languages in the world. Although this number might be the latest count, there is no one clear answer as to the exact number of languages that still exist. The question of how many languages there in the world has always been surrounded by uncertainty. However the census of India 1961 identified 1652 languages in India it is believed that 880 languages are still in use. English is used by many different people in many different settings for many different purposes. Naturally, the result is that English is not a single unified whole but comes in many different packages. Linguists have had to develop a number of different specialized terms to label the different ways we have of using English. There are regional variations abounding England, the U.S., Canada, Ireland, New Zealand, Australia, India, Africa, and Asia.   These varieties differ...

ಭಾಷಾ ವ್ಯತ್ಯಾಸ

Image
  (How Languages are Different?) ಭಾಷಾ ವ್ಯತ್ಯಾಸ-ಅರ್ಥ : ಯಾವುದೇ ಒಂದು ಭಾಷೆಯಲ್ಲಿ ಕಾಲದಿಂದ ಕಾಲಕ್ಕೆ ಬದಲಾವಣೆಗಳಾಗುತ್ತ ಸಾಗಿದರೆ ಅದಕ್ಕೆ ಭಾಷಾ ವ್ಯತ್ಯಾಸ ಎಂದು ಕರೆಯಲಾಗುತ್ತದೆ . ಸಾಮಾನ್ಯವಾಗಿ ಎಲ್ಲ ಭಾಷೆಗಳಲ್ಲಿಯೂ ಸಾಮಾನ್ಯವಾದ ಪ್ರಕ್ರಿಯೆ. ಭಾಷೆ ಒಂದೇ ರೀತಿ ಇರುವುದಿಲ್ಲ . ಬೇರೆ ಬೇರೆ ಭಾಷೆಗಳ ಪ್ರಭಾವದಿಂದಲೋ ಅಥವಾ ಮಾತುಗಾರಿಕೆಯ ಕ್ರಮದಲ್ಲಿಯ ವ್ಯತ್ಯಾಸಗಳಿಂದಲೋ ಶಬ್ದ ವ್ಯತ್ಯಾಸಗಳು , ಅರ್ಥ ವ್ಯತ್ಯಾಸಗಳು ಹುಟ್ಟುತ್ತಲೇ ಇರುತವೆ . ಇವು ಆಯಾ ಭಾಷೆಯಲ್ಲಿ ಮಿಳಿತವಾಗಿ ಆ ಭಾಷೆಗಳ ವೈಶಿಷ್ಟ್ಯವೋ ಎಂಬಂತೆ ಬಳಕೆಗೆ ಬಂದು ಭಾಷಾ ವ್ಯತ್ಯಾಸಕ್ಕೆ ಕಾರಣವಾಗುತ್ತವೆ . ಒಂದು ಭಾಷೆ ಒಂದು ಕಾಲದಲ್ಲಿ . ಇದ್ದಂತೆ ಮುಂದೆ 40-50 ವರ್ಷಗಳು ಕಳೆದ ಬಳಿಕ ಅದೇ ರೀತಿ ಇರುವುದಿಲ್ಲ . ಭಾಷೆ ಬಳಸುವ ರೀತಿಯಲ್ಲಿ , ಶಬ್ದಗಳಲ್ಲಿ , ಸ್ವರ ಭಾರದಲ್ಲಿಯೂ ವ್ಯತ್ಯಾಸಗಳಾಗಬಹುದು ಇದೇ ಭಾಷಾ ವ್ಯತ್ಯಾಸ . ಭಾಷಾ ವ್ಯತ್ಯಾಸ ಉಂಟಾಗುವ ಬಗೆ : ಹುಟ್ಟಿದ ಮಗು ಅನುಕರಣೆಯ ಮೂಲಕ ತನ್ನ ಮನೆ ಭಾಷೆ ( ಮಾತೃ ಭಾಷೆ ಅಥವಾ ಮನೆ ಭಾಷೆ ) ಯನ್ನು ಕಲಿಯುತ್ತದೆ . ಹೀಗೆ ಒಂದು ಭಾಷೆ ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ವರ್ಗಾವಣೆಯಾಗುತ್ತ ಸಾಗುತ್ತದೆ . ಹೀಗೆ ವರ್ಗಾವಣೆ ಯಾಗುವಾಗ ವ್ಯಕ್ತಿಗಳ ಶಬ್ದ ಬಳಕೆ , ಉಚ್ಚಾರ ಕ್ರಮದಲ್ಲಿ ಬದ...

ಭಾಷೆಯ ಕಾರ್ಯಗಳು ( Functions of Language )

  ಭಾಷೆಯ ಕಾರ್ಯಗಳು ( Functions of Language )  ಭಾಷೆ ತನ್ನದೇ ಆದ ವಿಶಿಷ್ಟ ವ್ಯವಸ್ಥೆಯನ್ನು ಹೊಂದಿದೆ . ಹೇಗಾದರೂ ಆಡುವುದೆಲ್ಲಾ ಭಾಷೆಯಾಗಲಾರದು . ಭಾಷೆ ವ್ಯಕ್ತಿಯ ವ್ಯಕ್ತಿತ್ವ ಅಳೆಯುವ ಸಾಧನವಾಗಿದೆ . ವ್ಯಕ್ತಿಯ ಮಾತಿನಿಂದ ಅವನ ಮನಸ್ಸು ಅಳೆಯಲಾಗುತ್ತದೆ . ಮಾತು ಎನ್ನುವುದು ಮನೋಭಾಷಿಕ ಪ್ರಕ್ರಿಯೆ . ಈ ಪ್ರಕ್ರಿಯೆಯೊಂದಿಗೆ ವ್ಯಕ್ತಿ ಸಾಮಾಜೀಕರಣ ಗೊಳ್ಳುವಲ್ಲಿ ಭಾಷೆಯೇ ಮಾಧ್ಯಮ . ಒಂದು ಸಮಾಜದ ಸಂಸ್ಕೃತಿಯನ್ನು ಭಾಷೆ ಅಳೆಯುತ್ತದೆ . ಇಂದಿನ - ಹಿಂದಿನ ಮಾಹಿತಿ ಸಂಗ್ರಹಣೆಗೂ ಭಾಷೆಯೇ ಸಾಧನ . ಭಾಷೆ ಪ್ರಮುಖವಾಗಿ ಸಂವಹನ ಮಾಧ್ಯಮ ಹೀಗೆ ಪಟ್ಟಿ ಮಾಡುತ್ತ ಹೋದರೆ ಭಾಷೆಯ ಕಾರ್ಯಗಳು ಒಂದೇ ಎರಡೇ ಮಾನವನ ಜೀವನದ ಅವಿಭಾಜ್ಯ ಅಂಗವಾದ ಭಾಷೆ ಅವನ ಜೀವನದಲ್ಲಿ ಅವನಿಗೆ ಅರಿವಿಲ್ಲದೇ ಅನೇಕ ಕಾರ್ಯಗಳನ್ನು ಮಾಡುತ್ತದೆ . ಭಾಷೆಯ ಕಾರ್ಯಗಳನ್ನು ಪ್ರಮುಖವಾಗಿ ಈ ಕೆಳಗಿನಂತೆ ಐದು ಪ್ರಕಾರಗಳಲ್ಲಿ ಪಂಗಡ ಮಾಡಬಹುದು . ಆ ) ಸಂವಹನ ಮಾಧ್ಯಮವಾಗಿ ಭಾಷೆ ಆ ) ಮಾಹಿತಿ ಸಂಗ್ರಹಣ ಸಾಧನವಾಗಿ ಭಾಷೆ ೧ ) ಸಾಮಾಜೀಕರಣ ಮತ್ತು ಸಾಂಸ್ಕೃತೀಕರಣದ ಸಾಧನವಾಗಿ ಭಾಷೆ , ಈ ) ವ್ಯಾವಹಾರಿಕ ಮತ್ತು ಆಡಳಿತ ಸಾಧನವಾಗಿ ಭಾಷೆ . ಉ ) ಬೋಧನಾ ಮಾಧ್ಯಮವಾಗಿ ಭಾಷೆ . ಇವುಗಳನ್ನು ಈಗ ಒಂದೊಂದಾಗಿ ವಿವರವಾಗಿ ವಿಶ್ಲೇಷಿಸೋ...